ಇಂದಿರಾ ಕಿಟ್ ಯೋಜನೆ 2026: ಬಿಪಿಎಲ್ ಕಾರ್ಡ್ದಾರರಿಗೆ ಸಿಗಲಿದೆ ಉಚಿತ ಪೌಷ್ಟಿಕ ಆಹಾರ ಕಿಟ್! ಏನೇನಿರುತ್ತೆ? ಪಡೆಯುವುದು ಹೇಗೆ?
ಬೆಂಗಳೂರು: ಕರ್ನಾಟಕದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ರಾಜ್ಯ ಸರ್ಕಾರವು ಹೊಸ ವರ್ಷದ ಕೊಡುಗೆಯಾಗಿ ‘ಇಂದಿರಾ ಕಿಟ್ ಯೋಜನೆ 2026’ (Indira Kit) ಯೋಜನೆಯನ್ನು ಜಾರಿಗೆ …