ಗುಡ್ ನ್ಯೂಸ್: ಕೇವಲ ₹300ಕ್ಕೆ ಸಿಗಲಿದೆ ಹೊಸ ಮಾದರಿಯ ಹಗುರ ಗ್ಯಾಸ್ ಸಿಲಿಂಡರ್! ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಬೆಂಗಳೂರು: ಅಡುಗೆ ಅನಿಲ ಬಳಸುವ ಗ್ರಾಹಕರಿಗೆ, ಅದರಲ್ಲೂ ವಿಶೇಷವಾಗಿ ಗೃಹಿಣಿಯರಿಗೆ ತೈಲ ಕಂಪನಿಗಳು ಭರ್ಜರಿ ಸಿಹಿ ಸುದ್ದಿ ನೀಡಿವೆ. ಹಳೆಯ ಭಾರವಾದ ಕಬ್ಬಿಣದ ಸಿಲಿಂಡರ್ಗಳ ಕಿರಿಕಿರಿಗೆ ಮುಕ್ತಿ …