- Railway Recruitment 2026 ಪಿ ವಿ9 ಕನ್ನಡ ನ್ಯೂಸ ಹೋಸದಾದ ಉದ್ಯೋಗದ ಮಾಹಿತಿ ನೀಡುತ್ತಿದ್ದು ಕೇಂದ್ರ ಸರಕಾರದ ರೈಲ್ವೆ ಇಲಾಖೆಯಿಂದ ಉದ್ಯೋಗದ ಸುದ್ಧಿ 2026 ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ
ಅರ್ಹತೆಗಳು:
ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10ನೇ ತರಗತಿ (SSLC) ಅಥವಾ ಐಟಿಐ (ITI) ಪಾಸಾಗಿರಬೇಕು.
ವಯೋಮಿತಿ: 18 ರಿಂದ 33 ವರ್ಷಗಳ ಒಳಗೆ ಇರಬೇಕು (OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ).
ಹRailway Recruitment 2026: 5000+ ಉದ್ಯೋಗಗಳಿಗೆ ಇಂದೇ ಅರ್ಜಿ ಸಲ್ಲಿಸಿ
Yಹುದ್ದೆಯ ಹೆಸರು: ಟ್ರ್ಯಾಕ್‌ಮ್ಯಾನ್, ಹೆಲ್ಪಒಟ್ಟು ಹುದ್ದ
ವೇತನ: ತಿಂಗಳಿಗೆ 21,700 ರೂ. ನಿಂದ 69,100 ರೂ. ವರೆ
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 10 ಜನವರಿ 2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಫೆಬ್ರವರಿ 2026. (ಇನ್ನೂ ಸಮಯವಿದೆ!)
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್http://indianrailways.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇದೇ ರೀತಿಯ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ WhatsApp Telegram ಗ್ರೂಪ್ ಸೇರಿ
[wpforms id=”354″]
