Telegram Join My Telegram WhatsApp Join My WhatsApp

ರೈಲ್ವೆ ಇಲಾಖೆಯಲ್ಲಿ ಮರುಕಳಿಸಿದ ಕನ್ನಡ ವಿರೋಧಿ ಧೋರಣೆ: ಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಕೊಕ್; ಕನ್ನಡಿಗರ ಆಕ್ರೋಶ!

railway-department-language-injustice-promotion-exams

ಹುಬ್ಬಳ್ಳಿ: ಭಾರತೀಯ ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡಬೇಕೆಂಬ ನಿಯಮವಿದ್ದರೂ, ಇಲಾಖೆಯು ಪದೇ ಪದೇ ಕನ್ನಡವನ್ನು ಕಡೆಗಣಿಸುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ. ಇತ್ತೀಚೆಗೆ …

Read more

ವಿಸ್ಮಯ! ಆಕಾಶದಲ್ಲಿ ಒಂದಲ್ಲ, ಎರಡಲ್ಲ.. ಏಕಕಾಲಕ್ಕೆ ಕಂಡವು 4 ಚಂದಿರ! ರಷ್ಯಾದಲ್ಲಿ ಕಂಡ ಅಪರೂಪದ ದೃಶ್ಯದ ಹಿಂದಿನ ವಿಜ್ಞಾನವೇನು?

4 ಚಂದಿರ! ರಷ್ಯಾದಲ್ಲಿ ಕಂಡ ಅಪರೂಪದ ದೃಶ್ಯ

ಮೋಸ್ಕೋ: ಪ್ರಕೃತಿಯು ಯಾವಾಗಲೂ ತನ್ನದೇ ಆದ ವಿಸ್ಮಯಗಳಿಂದ ಮನುಷ್ಯನನ್ನು ಬೆರಗುಗೊಳಿಸುತ್ತದೆ. ಇತ್ತೀಚೆಗೆ ರಷ್ಯಾದ ಆಕಾಶದಲ್ಲಿ ಅಂತಹದ್ದೇ ಒಂದು ಅದ್ಭುತ ದೃಶ್ಯ ಕಂಡುಬಂದಿದ್ದು, ಜನರು ದಿಗಿಲುಗೊಂಡಿದ್ದಾರೆ. ಸಾಮಾನ್ಯವಾಗಿ ರಾತ್ರಿ …

Read more

ನರೇಗಾ ನೌಕರರಿಗೆ ಬಿಗ್ ಶಾಕ್: 5,000ಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿ ಕೆಲಸಕ್ಕೆ ಕುತ್ತು? ಕೇಂದ್ರ-ರಾಜ್ಯ ಸರ್ಕಾರದ ತಿಕ್ಕಾಟದಲ್ಲಿ ನೌಕರರು ಕಂಗಾಲು!

nrega-employees-future-in-danger

ಬೆಂಗಳೂರು: ಗ್ರಾಮೀಣ ಭಾಗದ ಅಭಿವೃದ್ಧಿಯ ಬೆನ್ನೆಲುಬಾಗಿರುವ ನರೇಗಾ (MGNREGA) ಯೋಜನೆಯಡಿ ಕೆಲಸ ಮಾಡುತ್ತಿರುವ ಸಾವಿರಾರು ಗುತ್ತಿಗೆ ನೌಕರರ ಭವಿಷ್ಯ ಈಗ ಅತಂತ್ರವಾಗಿದೆ. ಕೇಂದ್ರ ಸರ್ಕಾರದ ಹೊಸ ಯೋಜನೆಯ …

Read more

ಸಿಂದಗಿ: ಕಟ್ಟಡ ಕಾರ್ಮಿಕರಿಗೆ RPL ತರಬೇತಿ ಹಾಗೂ ಸುರಕ್ಷಾ ಕಿಟ್ ವಿತರಣೆ – ನಕಲಿ ಕಾರ್ಮಿಕರ ಬಗ್ಗೆ ಎಚ್ಚರಿಕೆ ವಹಿಸಲು ಕರೆ

RPL-construction-worker-

ಸಿಂದಗಿ: ಪಟ್ಟಣದ ಸಂಗಮ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಕಾರ್ಮಿಕ ನಿರೀಕ್ಷಕರ ಕಛೇರಿ ಸಿಂದಗಿ ಇವರ ಜಂಟಿ ಆಶ್ರಯದಲ್ಲಿ ಸಿಂದಗಿ, ದೇವರ ಹಿಪ್ಪರಗಿ ಮತ್ತು ಆಲಮೇಲ ತಾಲೂಕಿನ …

Read more

ಮುದ್ದೇಬಿಹಾಳದಲ್ಲಿ ಐತಿಹಾಸಿಕ ‘ಜಿನಸಹಸ್ರ ನಾಮಾರ್ಚನೆ’ ವಿಶ್ವದಾಖಲೆ ಕಾರ್ಯಕ್ರಮ

ಜಿನಸಹಸ್ರ ನಾಮಾರ್ಚನೆ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ‘ಜಿನಸಹಸ್ರ ನಾಮಾರ್ಚನೆ’ ವಿಶ್ವದಾಖಲೆ ಕಾರ್ಯಕ್ರಮ ವಿಜಯಪುರ: ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಂಪರೆಯ ಹಿನ್ನೆಲೆಯುಳ್ಳ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಂದು ಅಪೂರ್ವ ಧಾರ್ಮಿಕ ಸಂಭ್ರಮಕ್ಕೆ …

Read more

ವಡನಬೈಲು ಪದ್ಮಾವತಿ ಅಮ್ಮನವರು ಸಿದ್ಧಗಿರಿ ಕ್ಷೇತ್ರದ ಇತಿಹಾಸ ಮತ್ತು ಪವಾಡಗಳ ಸಂಪೂರ್ಣ ಮಾಹಿತಿ

ವಡನಬೈಲು ಪದ್ಮಾವತಿ ಅಮ್ಮನವರು

ಶ್ರೀ ಕ್ಷೇತ್ರ ವಡನಬೈಲು ಪದ್ಮಾವತಿ ಅಮ್ಮನವರ ಸಂಪೂರ್ಣ ಇತಿಹಾಸ ಮತ್ತು ಪವಾಡಗಳು: ಒಂದು ಸಮಗ್ರ ದರ್ಶನ ಕರ್ನಾಟಕದ ಮಲೆನಾಡಿನ ಗರ್ಭದಲ್ಲಿರುವ ಶಿವಮೊಗ್ಗ ಜಿಲ್ಲೆ ಎಷ್ಟೋ ದೈವಿಕ ರಹಸ್ಯಗಳನ್ನು …

Read more

ಜೀವನ ಒಂದು ಯಕ್ಷ ಪ್ರಶ್ನೆ?

ಜೀವನದ ಅಂತಿಮ ಉದ್ದೇಶವೇನು, ಅದರ ತಾತ್ಪರ್ಯಗಳ ಬಗ್ಗೆ ವಿಚಾರಿಸಿದಾಗ ನಮ್ಮಲ್ಲೆ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದುವೇ ಜೀವನದ ಒಂದು ಯಕ್ಷ ಪ್ರಶ್ನೆ?   ಲೇಖಕಕರು- ಶ್ರೀಶೈಲ ಬಿಸಿರೊಟ್ಟಿ ಜೀವನದ …

Read more